ಕೂಲಿ ಕಾರ್ಮಿಕರಿಗೆ ಆಧಾರವಾಗಲಿದೆ ಉದ್ಯೋಗ ಖಾತ್ರಿ ಯೋಜನೆ.
ಉದ್ಯೋಗ ಖಾತ್ರಿ ಯೋಜನೆ ಏಪ್ರಿಲ್ 1 ರಿಂದ ಆರಂಭ.
ಆತ್ಮೀಯ ರೈತ ಬಾಂಧವರೇ, ಬರಗಾಲದಿಂದಾಗಿ ರೈತರು ಮತ್ತು ಕೂಲಿ ಕಾರ್ಮಿಕರು ಬಹಳಷ್ಟು ಸಂಕಷ್ಟವನ್ನು ಮಳೆ ಬಾರದ ಕಾರಣ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಪರಿಹಾರವೆಂಬಂತೆ ಏಪ್ರಿಲ್ ಏಪ್ರಿಲ್ 1ರಂದು ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭ ಮಾಡಬೇಕೆಂದು ನಿರ್ಧರಿಸಿದೆ. ಮಳೆ ಬಾರದ ಕಾರಣ ಹೊಲಗಳಲ್ಲಿ ಕೆಲಸವಿಲ್ಲದೆ ಹಳ್ಳಿ ಜನರ ತುಂಬಾ ಸಂಕಷ್ಟಕ್ಕೆ ಇದಾಗಿದ್ದಾರೆ. ಹೊಲಗಳಲ್ಲಿ ಕೆಲಸವಿಲ್ಲದೆ ಅವರು ಪರದಾಡು ದಾಡುತ್ತಿದ್ದಾರೆ. ಮುಂದೆ ಬರುವ ಮುಂಗಾರಿನಲ್ಲಿ ತಮ್ಮ ಬೆಳೆಗಳನ್ನು ಬೆಳೆದುಕೊಳ್ಳಲು ಕೂಡ ಅವರಲ್ಲಿ ಹಣವಿಲ್ಲ. ಕೈ ಖಾಲಿ ಮಾಡಿಕೊಂಡಿರುವ ರೈತರಿಗೆ ಸರ್ಕಾರವು … Read more