ಅನ್ನಭಾಗ್ಯ ಅಕ್ಕಿಯ ಪೆಂಡಿಂಗ್
ಹಣ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, ಈಗಾಗಲೇ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಪ್ರತಿ ಮನೆಗೂ ಉಚಿತವಾಗಿ ಅಕ್ಕಿಯನ್ನು ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ. 5 ಕೆಜಿ ಅಕ್ಕಿಯನ್ನು ಸರ್ಕಾರವು ಇನ್ನು ಐದು ಕೆಜಿ ಅಕ್ಕಿಯ ಹಣ ಅಂದರೆ 170ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಡಿಬೀಟಿಯ ಮುಖಾಂತರ ನೀಡಲಾಗುತ್ತಿದೆ. ಈ ಯೋಜನೆಯಿಂದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ತುಂಬಾ ಉಪಯೋಗವಾಗಿದೆ. ಉಚಿತವಾಗಿ 5 ಕೆಜಿ ಅಕ್ಕಿಯನ್ನು ನೀಡಿ ಬಡವರ ಹೊಟ್ಟೆಯನ್ನು ಯೋಜನೆ  ಪರಿಪೂರ್ಣಗೊಳಿಸಿದೆ. ಮೊದಲಿಗೆ 10 ಕೆಜಿ ಅಕ್ಕಿಯನ್ನು ಉಚಿತ … Read more