ರೈತರ ಸಾಲ ಮನ್ನಾ ಆದೇಶ ಹೋರಡಿದಿಸದ ರಾಜ್ಯ ಸರ್ಕಾರ

ಆತ್ಮೀಯ ರೈತ ಬಾಂಧವರೇ, ರೈತರಿಗೆ ಸಾಲ ಮನ್ನಾ ಘೋಷಿಸಿದ ರಾಜ್ಯ ಸರ್ಕಾರ ಸಾಲ ಮನ್ನಾ ಘೋಷಿಸುವುದಾಗಿ ಆದೇಶ ಹೊರಡಿಸಿದೆ. ಇತ್ತೀಚಿಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಶ್ರೀ ಸಿದ್ದರಾಮಯ್ಯ ಚಟುವಟಿಕೆಗಳಿಗಾಗಿ ತೆಗೆದುಕೊಂಡ ಸಾಲವನ್ನು ಮಾಡುವ ಕುರಿತು ಆದೇಶ ಹೊರಡಿಸಿದ್ದಾರೆ. ಭಾರಿ ಮಳೆ ಆಗದ ಕಾರಣ ರೈತರು ಬ್ಯಾಂಕಿನಲ್ಲಿ ಅಥವಾ ಕೋಪರೇಟಿವ್ ಸೊಸೈಟಿಗಳಲ್ಲಿ ಮಾಡಿದ ಸಾಲವನ್ನು ತೀರಿಸಲಾಗದ ಕಾರಣ ಇದನ್ನ ಗಮನಿಸಿದ ರಾಜ್ಯ ಸರ್ಕಾರವು ಸಾಲ ಮನ್ನಾ ಕುರಿತು ಯೋಚಿಸಿದೆ. ಸೊಸೈಟಿ, ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ  ಬ್ಯಾಂಕಲ್ಲಿ ಮಾಡಿದ ಸಾಲದ ಕುರಿತು ಸರ್ಕಾರ ಯೋಚಿಸಿದೆ.

ಸಾಲದ ಬಡ್ಡಿ ಮನ್ನಾ ಯಾವ ಯಾವ ರೈತರಿಗೆ ಸಿಗಲಿದೆ? 2023ರಲ್ಲಿ ಮಾಡಿದ ಸಾಲದಲ್ಲಿ ಫೆಬ್ರವರಿ 29- 2024ರ ಒಳಗೆ ಎಲ್ಲನ್ನು ಪಾವತಿ ಮಾಡಿದರೆ ಅಂತಹ ರೈತರ ಸಾಲದ ಬಡ್ಡಿಯನ್ನು ವನ್ನುಮನ್ನಾ ಮಾಡಲಾಗುವುದೆಂದು ತಿಳಿಸಿದೆ.ರೈತರು ಕೃಷಿಯೆತರ ಚಟುವಟಿಕೆಗಳಿಗೆ ಸಾಲ ಮಾಡಿದರೆ ಅದನ್ನು ಮಾನ ಮಾಡಲಾಗುವುದಿಲ್ಲ. ಹೊರತುಪಡಿಸಿ ಬೇರೆ ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಂಡರೆ ಅಂತಹ ಶಾಲೆಗೆ ಬಡ್ಡಿಮನ್ನ ಆಗುವುದಿಲ್ಲ. ನಬಾಡ ಗುರುತಿಸಿರುವ ಮಾಧ್ಯಮ ಮತ್ತು ದೀರ್ಘಕಾಲದ ಚಟುವಟಿಕೆಗಳಿಗೆ ತೆಗೆದುಕೊಂಡ ಸಾಲವನ್ನು ಮನ್ನಾ ಮಾಡಲಾಗುವುದು. ರೇಷ್ಮೆ ಕೃಷಿ, ಪಶು ಸಂಗೋಪನೆ ಇತ್ಯಾದಿ ಗಳಾಗಿಗಾಗಿ ಮಾಡಿದ ಸಾಲ ಇದರಲ್ಲಿ ಸೇರಿರುತ್ತವೆ.

Admin
Author

Admin

Leave a Reply

Your email address will not be published. Required fields are marked *