ಈ ಕಾರ್ಡ್ ಮಾಡಿಸಿದರೆ 2-5ಲಕ್ಷ ರೂಪಾಯಿ ಆಸ್ಪತ್ರೆ ಖರ್ಚುನ್ನು ಉಳಿಸಬಹುದು

ಆತ್ಮೀಯ ರೈತ ಬಾಂಧವರೇ, ನಿಮ್ಮ ಹತ್ತಿರ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಇದೆ? ನೀವು ಪಡಿತರವನ್ನು ಮತ್ತು ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆದುಕೊಳ್ಳುತ್ತೀರಾ? ನಿಮಗೆ ಇಲ್ಲಿದೆ ಇನ್ನೊಂದು ಸುದ್ದಿ. ನಾವು ಈಗ ಮಾತನಾಡುತ್ತಿರುವುದು ಆಯುಷ್ಮಾನ್ ಕಾರ್ಡ್ ಬಗ್ಗೆ. ಆಯುಷ್ಮನ್ ಗಾರ್ಡನ್ನು ಮೊದಲು ಮೋದಿಜಿ ಅವರು ಬಡ ಜನರಿಗೆ ತುಂಬಾ ಸಹಕಾರಿಯಾಗಿದೆ. ಸರಕಾರಿ ಆಸ್ಪತ್ರೆ ಗಳಲ್ಲಿ ಆಗುವ ಅತಿ ಹೆಚ್ಚು ಚಿಕಿತ್ಸಾ ಮೊತ್ತವನ್ನು ಸರ್ಕಾರವು ಬರಿಸುತ್ತದೆ. ಬಿಪಿಎಲ್ ಕಾರ್ಡ್ ಇದ್ದವರು 5 ಲಕ್ಷದ ವರೆಗೂ ಮತ್ತು ಎಪಿಎಲ್ ಕಾರ್ಡ್ ಹೊಂದಿದವರು ಎರಡು ಲಕ್ಷದ ವರೆಗೂ  ಹೊರಗಿನ ಉಚಿತ ಆರೋಗ್ಯದ ಪ್ರಯೋಜನೆವನ್ನು ಪಡೆದುಕೊಳ್ಳಬಹುದು.


ಆಯುಶ್ಮನ್ ಹೆಲ್ತ್ ಕಾರ್ಡ್ ಈ ಕಾರ್ಡ್ ಹೊಂದಿದ್ದರೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ ಗುರುತಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳನ್ನು ಕೂಡ ಇದರ ಲಾಭವನ್ನು ಪಡೆದುಕೊಳ್ಳಬಹುದು. ಈ ಯೋಜನೆ ಅಡಿ ಎಲ್ಲಾ ಖರ್ಚನ್ನು ಸರ್ಕಾರ ಭರಿಸುತ್ತದೆ. ಬಿ ಪಿ ಎಲ್ ಕಾರ್ಡ್ ಹೊಂದಿದವರು 5 ಲಕ್ಷದವರೆಗೂ ಆರೋಗ್ಯದ ನೆರವನ್ನು ಪಡೆದುಕೊಳ್ಳುತ್ತಾರೆ.
ಈ ಕಾರ್ಡ್ ನ್ನು ನೀವು ಪಡೆದುಕೊಳ್ಳಬೇಕಾದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಇದರ ಜೊತೆ ಸರ್ಕಾರವು ಇನ್ನೊಂದು ಗುಡ್ ನ್ಯೂಸ್ ಅನ್ನು ನೀಡಿದೆ. ಅದೇನೆಂದರೆ ಗ್ಯಾಸ್ ಬೆಲೆಯಲ್ಲಿನ ಕಡಿತ. ದಿನಕ್ಕೆ ಹೆಚ್ಚುತ್ತಿರುವ ದಿನಸಿ ಮತ್ತು ಬೇರೆ ಖರ್ಚುಗಳಿಂದ ಜನರು ಕಂಗಾಲಾಗುತ್ತಿದ್ದಾರೆ. ಹೀಗಾಗಿ ಒಂದು ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ.ಕೇಂದ್ರ ಸರ್ಕಾರವು ಸಬ್ಸಿಡಿ ದರದಲ್ಲಿ ಸಿಲಿಂಡರನ್ನು ಒದಗಿಸುವ ಕೆಲಸವನ್ನು ಪ್ರಾರಂಭಿಸಿದೆ. ವರ್ಷದ ಹಿಂದೆ ಒಂದು ಸಾವಿರ ರೂಪಾಯಿಗೂ ದಾಟಿದ ಸಿಲಿಂಡರ್ ನ ಬೆಲೆಯನ್ನು, 900 ರೂಪಾಯಿಗೆ ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು ಇಳಿಸಲಾಗಿತ್ತು. ಈಗಾಗಲೇ ಗ್ಯಾಸ್ ಸಿಲಿಂಡರ್ ನ ಮೇಲೆ 200 ರೂಪಾಯಿಗಳ ಸಬ್ಸಿಡಿಯನ್ನು ನೀಡುತ್ತಿದೆ. ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಅನ್ನು ಪಡೆದಿರುವವರಿಗೆ  300 ರೂಪಾಯಿ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಉಜ್ವಲ ಯೋಜನೆ ಅಡಿಯಲ್ಲಿ ಬರುವ ಗ್ಯಾಸ್ ಸಿಲೆಂಡರನ್ನು ಕೇವಲ 600ರೂಪಾಯಿಗಳಿಗೆ ಖರೀದಿಸಬಹುದು. ಇದಕಾಗಿ ನೀವು ಕಡ್ಡಾಯವಾಗಿ ಏಕೆ ವಯಸ್ಸಿಯನ್ನು ಮಾಡಿಸಲೇಬೇಕು.

ಯಾವುದೇ ಸೌಲತ್ತುಗಳನ್ನು ಪಡೆಯಬೇಕಾದರು ಹೀಗೆ ವೈಸಿಯು ಕಡ್ಡಾಯವಾಗಿದೆ. ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಕಾರ್ಡ್ ಎಲ್ಲವೂ ಲಿಂಕ್ ಆಗಿರಬೇಕು. ಆಗಲೇ ಈಕೆ ವೈಸಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ನಿಮ್ಮ ಹೆಸರು ಇದೆಯಾ ಎಂಬುದನ್ನು ನೋಡಿಕೊಳ್ಳಿ. ಒಂದು ವೇಳೆ ನಿಮ್ಮ ಹೆಸರು ಇರದಿದ್ದರೆ ಕೂಡಲೇ ಹೀಗೆ ಏಕೇವೈಸಿ ಮಾಡಿಸಿಕೊಂಡು ಸರ್ಕಾರದ ಎಲ್ಲ ಲಾಭಗಳನ್ನು ಪಡೆದುಕೊಳ್ಳಿ.

Admin
Author

Admin

One thought on “ಈ ಕಾರ್ಡ್ ಮಾಡಿಸಿದರೆ 2-5ಲಕ್ಷ ರೂಪಾಯಿ ಆಸ್ಪತ್ರೆ ಖರ್ಚುನ್ನು ಉಳಿಸಬಹುದು

Leave a Reply

Your email address will not be published. Required fields are marked *