ಜೇನು ಕೃಷಿ ತರಬೇತಿ ಜುಲೈ 15 ಕೊನೆ ದಿನ! ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ
ಧಾರವಾಡ: ರೈತರಿಗೆ ಜೇನು ಕೃಷಿ ತರಬೇತಿ ಅವಕಾಶ ಧಾರವಾಡ ತೋಟಗಾರಿಕೆ ಇಲಾಖೆ ಮತ್ತು ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣೆ ಕೇಂದ್ರ (ಕುಂಬಾಪೂರ ಫಾರ್ಮ) ರವರ ಸಹಯೋಗದಲ್ಲಿ ರೈತರಿಗಾಗಿ ಸಮಗ್ರ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಜುಲೈ 18, 2025 ರಂದು ಆಯೋಜಿಸಲಾಗಿದೆ. ಈ ತರಬೇತಿಯು ರೈತರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಮತ್ತು ವೈಜ್ಞಾನಿಕ ಜೇನು ಕೃಷಿಯ ವಿವಿಧ ಆಯಾಮಗಳನ್ನು ಒಳಗೊಂಡಿದೆ. ಇದನ್ನು ಓದಿ: ರೈತರಿಗೆ ಬಂಪರ್ ಸುದ್ದಿ: 50% ರಿಯಾಯಿತಿಯಲ್ಲಿ ಕೃಷಿ ಯಂತ್ರೋಪಕರಣಗಳು! ಇಂದೇ ಅರ್ಜಿ … Read more