ರೈತರೇ, ಕೃಷಿ ಯಂತ್ರ ಖರೀದಿಗೆ ಸಿಗಲಿದೆ ಸಹಾಯಧನ! ಯಾರು ಅರ್ಹರು? ಹೇಗೆ ಅರ್ಜಿ ಸಲ್ಲಿಸುವುದು?
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ವಿವಿಧ ಯೋಜನೆಗಳ ಮೂಲಕ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನವನ್ನು ನೀಡುತ್ತಿವೆ. ತೋಟಗಾರಿಕೆ ಇಲಾಖೆಯು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅನೇಕ ಉಪಕರಣಗಳಿಗೆ ಸಬ್ಸಿಡಿ ಲಭ್ಯವಿದೆ. ಯಾವ ಯಾವ ಉಪಕರಣಗಳಿಗೆ ಸಬ್ಸಿಡಿ ಲಭ್ಯವಿದೆ? ಚಾಪ್ ಕಟರ್ ಜಾನುವಾರುಗಳಿಗೆ ಮೇವು ಕತ್ತರಿಸಲು ಬಳಸುವ ಈ ಉಪಕರಣದ ಖರೀದಿಗೆ ಶೇ. 50 ರಷ್ಟು ಸಹಾಯಧನ ಸಿಗುತ್ತದೆ. ಇದರರ್ಥ ನೀವು 10,000 ರೂಪಾಯಿ … Read more