gruhalakshmi status check- ಗೃಹಲಕ್ಷ್ಮಿ ಯೋಜನೆಯ ಹಣ ಬಂತಾ? ಈಗಲೇ ನಿಮ್ಮ ಮೊಬೈಲ್ನಲ್ಲಿ ಚೆಕ್ ಮಾಡಿ!
ಗ್ರಹಲಕ್ಷ್ಮಿ ಯೋಜನೆಯ ಕಂತುಗಳು ನಿಮ್ಮ ಖಾತೆಗೆ ಬಂದಿದೆಯೇ ಎಂದು ಪರಿಶೀಲಿಸಲು, ನೀವು ಈ ಕೆಳಗಿನ ವಿಧಾನಗಳನ್ನು ಬಳಸಬಹುದು: 1. ಮಾಹಿತಿ ಕಣಜ ಜಾಲತಾಣದ ಮೂಲಕ (Mahiti Kanaja Website) ಹಂತ 1: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕೃತ ಮಾಹಿತಿ ಕಣಜ ಜಾಲತಾಣಕ್ಕೆ ಭೇಟಿ ನೀಡಿ. ನೇರ ಲಿಂಕ್: ಮಾಹಿತಿ ಕಣಜ – ಗೃಹಲಕ್ಷ್ಮಿ ಸ್ಥಿತಿ ಹಂತ 2: ಜಾಲತಾಣಕ್ಕೆ ಭೇಟಿ ನೀಡಿದ ನಂತರ, “ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ” (Gruhalakshmi Application Status) ಆಯ್ಕೆಯ ಮೇಲೆ … Read more