26/03/2025 ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೇಗಿದೆ ನೋಡಿ?

ಚಿನ್ನದ ಬೆಲೆ

  •  24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹89,780 ಆಗಿದೆ.
  • 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹82,300 ಆಗಿದೆ.
  • 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹67,340 ಆಗಿದೆ.
  • ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,929.
  • ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,185.
  •  ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,721.
  •  ಚಿನ್ನದ ಬೆಲೆಯಲ್ಲಿ ನಿನ್ನೆಗೆ ಹೋಲಿಸದರೆ ಇಂದು ಚಿನ್ನದ ಬೆಲೆಯಲ್ಲಿ 16 ರೂ. ನಷ್ಟು ಇಳಿಕೆಯನ್ನು ಕಾಣಬಹುದು.

ಬೆಳ್ಳಿಯ ಬೆಲೆ

  •  ಭಾರತದಲ್ಲಿ ಬೆಳ್ಳಿಯ ದರ ಪ್ರತಿ 1 ಕೆಜಿಗೆ ₹1,04,100 ಆಗಿದೆ.
  • ಬೆಂಗಳೂರು – ಇಂದು ಬೆಳ್ಳಿ ಬೆಲೆ ₹101 / ಗ್ರಾಂ ಮತ್ತು ₹1,01,000 /1 ಕೆಜಿಗೆ ಆಗಿದೆ.

ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಬದಲಾಗಲು ಕಾರಣಗಳು

  1.  ಜಾಗತಿಕ ಮಾರುಕಟ್ಟೆ ಪರಿಸ್ಥಿತಿಗಳು.
  2. ಸ್ಥಳೀಯ ಬೇಡಿಕೆ ಮತ್ತು ಪೂರೈಕೆ.
  3. ರೂಪಾಯಿ-ಡಾಲರ್ ವಿನಿಮಯ ದರ.
  4.  ಸರ್ಕಾರದ ನೀತಿಗಳು.
  5.  ಹಣದುಬ್ಬರ.
  6. ಬಡ್ಡಿದರಗಳು.
  7. ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು.
    ಕೈಗಾರಿಕಾ ಬೇಡಿಕೆ.

ಇದನ್ನು ಓದಿ: Bele vime status ಮೊಬೈಲ್ ನಂಬ‌ರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ? 

ಇದನ್ನು ಓದಿ: ಮಾರ್ಚ್ 31 ರ ನಂತರ ಎರಡು ಕಂತುಗಳ ಗೃಹಲಕ್ಷ್ಮಿ ಹಣ ಬಿಡುಗಡೆ! 

Admin
Author

Admin

One thought on “26/03/2025 ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೇಗಿದೆ ನೋಡಿ?

Leave a Reply

Your email address will not be published. Required fields are marked *