ಮೀನುಗಾರಿಕೆ ಸಲಕರಣೆಗಳ ಕಿಟ್ :ಇಂದೇ ಅರ್ಜಿ ಸಲ್ಲಿಸಿ
ಆತ್ಮೀಯ ರೈತ ಭಾಂದವರೇ,ಇತ್ತೀಚಿಗೆ ಪ್ರಾಮುಖ್ಯತೆ ಪಡೆಯುತ್ತಿರುವ ಮೀನುಗಾರಿಕೆ ರೈತರಿಗೆ ಒಂದು ಉಪಾಕಸುಬು ಆಗಿ ಸಹಾಯ ಮಾಡುತ್ತಿದೆ. ಕರಾವಳಿ ಭಾಗದಲ್ಲಿ ಜನರ ಜೀವಾಳ ಆಗಿರುವ ಮೀನುಗಾರಿಕೆ ಈಗ ಎಲ್ಲಾ ಕಡೆ ಅಂದರೆ ನೀರು ಹೊಂದಿರುವ ಎಲ್ಲಾ ಭಾಗಗಳಲ್ಲಿ ತನ್ನ ಪ್ರಭಾವ ಬಿರುತ್ತಿದೆ.ಮೀನುಗಾರಿಕೆಯು ವಿದೇಶಿ ವಿನಿಮಯ ಹಾಗೂ ಉದ್ಯೋಗಾವಕಾಶದ ಸೃಷ್ಟಿಯ ಮೂಲವಾಗಿರುವುದರಿಂದ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಮೀನುಗಾರಿಕೆ ಇಲಾಖೆಯು ಈ ಸಂಪನ್ಮೂಲಗಳ ಸಾರ್ವಜನಿಕರ ಸದ್ಬಳಕೆಗಾಗಿ ಹಾಗೂ ವಿಶೇಷವಾಗಿ ಮೀನುಗಾರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿ … Read more