ಗುಡ್ ನ್ಯೂಸ್ ಕರ್ನಾಟಕ ಸಾರಿಗೆ ಇಲಾಖೆ ಯಲ್ಲಿ 9,000 ಹುದ್ದೆಗಳಿಗೆ ನೇಮಕಾತಿ

ಶಕ್ತಿ ಯೋಜನೆ ಜಾರಿಯ ನಂತರದಿಂದ ಸರ್ಕಾರಿ ಬಸ್‌ಗಳು ಪ್ರಯಾಣಿಕರಿಂದ ತುಂಬಿಹೋಗಿವೆ. ಮಹಿಳೆಯರು ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸ ಮುಂತಾದ ಕಾರಣಗಳಿಗಾಗಿ ಉಚಿತ ಪ್ರಯಾಣದ ಸೌಲಭ್ಯ ಪಡೆದು ಸಂಚಾರ ನಡೆಸುತ್ತಿದ್ದು, ನಿಜಾರ್ಥದಲ್ಲಿ ಶಕ್ತಿ ನಾಡಿನ ಸಾರಿಗೆ ವ್ಯವಸ್ಥೆಗೆ ಶಕ್ತಿ ತುಂಬಿದೆ.

 

ಗುಡ್ ನ್ಯೂಸ್ ಕರ್ನಾಟಕ ಸಾರಿಗೆ ಇಲಾಖೆ ಯಲ್ಲಿ 9,000 ಹುದ್ದೆಗಳಿಗೆ ನೇಮಕಾತಿ

ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿರುವ ಹಿನ್ನೆಲೆ ಹೆಚ್ಚುವರಿ ಬಸ್‌ಗಳನ್ನು ಖರೀದಿಸಲಾಗಿದೆ. ಈ ಮೂಲಕ ಉದ್ಯೋಗ ಸೃಷ್ಟಿಯು ಹೆಚ್ಚಾಗಿದೆ. ಈಗಾಗಲೇ ಸಾರಿಗೆ ಸಂಸ್ಥೆಗಳಲ್ಲಿನ 9,000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡುವುದರ ಜೊತೆಗೆ 2,000 ಚಾಲಕ ಕಂ ನಿರ್ವಾಹಕರು ಹಾಗೂ 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಆದೇಶಿಸಲಾಗಿದೆ.

 

 ಇದನ್ನು ಓದಿ:ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆ ಹೇಗಿದೆ ನೋಡಿ?

ಇದನ್ನು ಓದಿ:🐝2025 ರೈತರಿಗೆ ಜೇನು ಪೆಟ್ಟಿಗೆ ಸಹಾಯಧನದಲ್ಲಿ ನೀಡಲು ಅರ್ಜಿ ಅರ್ಜಿ ಆಹ್ವಾನ!

Admin
Author

Admin

One thought on “ಗುಡ್ ನ್ಯೂಸ್ ಕರ್ನಾಟಕ ಸಾರಿಗೆ ಇಲಾಖೆ ಯಲ್ಲಿ 9,000 ಹುದ್ದೆಗಳಿಗೆ ನೇಮಕಾತಿ

Leave a Reply

Your email address will not be published. Required fields are marked *